ಕೊಪ್ಪಳದ ಈದ್ಗಾ ಮೈದಾನದಲ್ಲಿ ರಂಜಾನ್ ಆಚರಣೆ!

  • 20:06 PM April 25, 2023
  • state
Share This :

ಕೊಪ್ಪಳದ ಈದ್ಗಾ ಮೈದಾನದಲ್ಲಿ ರಂಜಾನ್ ಆಚರಣೆ!

ಮುಸ್ಲಿಂ ಜನಾಂಗದವರ ಪವಿತ್ರ ರಂಜಾನ್ ಹಬ್ಬದ ಹಿನ್ನೆಲೆ ಕೊಪ್ಪಳದ ಈದ್ಗಾ ಮೈದಾನದಲ್ಲಿ ನಮಾಜ್‌ ಮೂಲಕ ರಂಜಾನ್ ಆಚರಿಸಿದ್ದಾರೆ.