ಬೆಂಗಳೂರಲ್ಲಿ ಮಸಾಲೆ ದೋಸೆ ಸವಿದ ಕೊಹ್ಲಿ-ಅನುಷ್ಕಾ!

  • 20:10 PM April 25, 2023
  • state
Share This :

ಬೆಂಗಳೂರಲ್ಲಿ ಮಸಾಲೆ ದೋಸೆ ಸವಿದ ಕೊಹ್ಲಿ-ಅನುಷ್ಕಾ!

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಸ್ನೇಹಿತರೊಂದಿಗೆ ಬೆಂಗಳೂರಿನ ಪ್ರಸಿದ್ಧ ಸೆಂಟ್ರೆಲ್​ ಟಿಫಿನ್​ ರೂಂ ಮತ್ತು ಕಾರ್ನರ್​ ಹೌಸ್​ಗೆ ಭೇಟಿ ನೀಡಿದ್ದಾರೆ.