ಬಿಜೆಪಿಗೆ ಮತ ನೀಡಿದರೆ ನಿಮ್ಮ, ನಿಮ್ಮ ಮಕ್ಕಳ ಭವಿಷ್ಯ ಭವ್ಯವಾಗುತ್ತದೆ: ಸುಮಲತಾ

  • 14:38 PM April 30, 2023
  • state
Share This :

ಬಿಜೆಪಿಗೆ ಮತ ನೀಡಿದರೆ ನಿಮ್ಮ, ನಿಮ್ಮ ಮಕ್ಕಳ ಭವಿಷ್ಯ ಭವ್ಯವಾಗುತ್ತದೆ: ಸುಮಲತಾ

ಬೇರೆ ಪಕ್ಷಗಳಿಗೆ ಮತ ನೀಡಿದರೆ ಅವರ ಕುಂಟುಂಬ ಮಾತ್ರ ಅಭಿವೃದ್ಧಿಯಾಗುತ್ತದೆ. ಎಲ್ಲರ ಕುಟುಂಬಗಳು ಕೂಡಾ ಪ್ರಗತಿ ಕಾಣಬೇಕೆಂದರೆ ಬಿಜೆಪಿ ಬೆಂಬಲಿಸಿ, ಬಿಜೆಪಿಗೆ ನೀಡುವ ಒಂದು ಮತದಿಂದ ರಾಜ್ಯದ ಜನರ ಭವಿಷ್ಯ, ಅವರ ಮಕ್ಕಳ ಭವಿಷ್ಯ ಭವ್ಯವಾಗುತ್ತದೆ.