ನಾಮಪತ್ರ ಸಲ್ಲಿಸಲು ಎತ್ತಿನಗಾಡಿಯಲ್ಲಿ ಬಂದ ಪಕ್ಷೇತರ ಅಭ್ಯರ್ಥಿ!

  • 18:23 PM April 19, 2023
  • state
Share This :

ನಾಮಪತ್ರ ಸಲ್ಲಿಸಲು ಎತ್ತಿನಗಾಡಿಯಲ್ಲಿ ಬಂದ ಪಕ್ಷೇತರ ಅಭ್ಯರ್ಥಿ!

ಸೊರಬ ಪಟ್ಟಣದ ತಾಲೂಕು ಕಚೇರಿಗೆ ನಾಮಪತ್ರ ಸಲ್ಲಿಸಲು ಎತ್ತಿನಗಾಡಿಯಲ್ಲಿ ಬಂದ ಪಕ್ಷೇತರ ಅಭ್ಯರ್ಥಿ ಜೆ.ಎಸ್. ಚಿದಾನಂದಗೌಡ.