ಪೊಲೀಸ್ ಇಲಾಖೆಯಲ್ಲಿ 8 ವರ್ಷ ಶ್ವಾನ ಸೇವೆ, ಲೇಡಿ ಟೈಗರ್ 'ಏಂಜಲ್‌'ಗೆ ಆತ್ಮೀಯ ಬೀಳ್ಕೊಡುಗೆ

  • 17:41 PM May 08, 2023
  • state
Share This :

ಪೊಲೀಸ್ ಇಲಾಖೆಯಲ್ಲಿ 8 ವರ್ಷ ಶ್ವಾನ ಸೇವೆ, ಲೇಡಿ ಟೈಗರ್ 'ಏಂಜಲ್‌'ಗೆ ಆತ್ಮೀಯ ಬೀಳ್ಕೊಡುಗೆ

ಕೋಲಾರದ KGFನಲ್ಲಿ ಎಂಟು ವರ್ಷ ಶ್ವಾನದಳದಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಲೇಡಿ ಟೈಗರ್ ನಾಯಿಗೆ ಪೊಲೀಸ್ ಗೌರವ ಸಲ್ಲಿಸಿ ಬೀಳ್ಕೊಡುಗೆ ಸಲ್ಲಿಸಿದ್ದಾರೆ.