• 20:13 PM April 24, 2023
  • state
Share This :

ರಾಜಧಾನಿಗೆ ತಂಪೆರೆದ ಮಳೆರಾಯ!

ರಾಜಧಾನಿಯಲ್ಲಿ ನಗರದ ಮೆಜೆಸ್ಟಿಕ್, ಟೌನ್ ಹಾಲ್, ಶಾಂತಿನಗರ, ಬಸವನಗುಡಿ, ಜಯನಗರ ಸುತ್ತ ಮುತ್ತ ಮಳೆ.