ಹೋಮ್ » ವಿಡಿಯೋ » ರಾಜ್ಯ

ಐತಿಹಾಸಿಕ ಬಾದಾಮಿಯಲ್ಲಿ 2 ಲಕ್ಷ ವರ್ಷಗಳ ಹಿಂದಿನ ಪ್ರಾಗೈತಿಹಾಸಿಕ ಕಾಲದ ಶಿಲಾಯುಧ ತಯಾರಿಕಾ ನೆಲೆ ಪತ್ತೆ

ರಾಜ್ಯ21:31 PM January 20, 2021

ಚೊಳಚಗುಡ್ಡ ಗ್ರಾಮದ ಗುಡ್ಡದಿಂದ ಲಖಮಾಪೂರವರೆಗಿನ ಅಂದಾಜು 10 ಕಿಮೀ ಉದ್ದ ಗುಡ್ಡಗಾಡು ಪ್ರದೇಶದ ಮಧ್ಯದಲ್ಲಿ ತಮಿನಾಳ ಮತ್ತು ಕಾತರಕಿ ಗುಡ್ಡಗಾಡು ಪ್ರದೇಶದಲ್ಲಿ ಶಿಲಾಯುಧಗಳು ಲಭ್ಯವಾಗುತ್ತಿವೆ. ಇವುಗಳಲ್ಲಿ ವಿವಿಧ ಮಾದರಿಯ ಕೈಗೊಡಲಿ, ಬ್ಯೂರಿನ್, ಕೀಮ್, ಚಾಪರ್, ಸ್ಕೀಪರ್ ಆಯುಧಗಳಿವೆ. ಇವು ಸುಮಾರು 2 ಲಕ್ಷ ವರ್ಷಗಳ ಹಿಂದಿನ ಆದಿ ಹಳೆಯ ಶಿಲಾಯುಗಕ್ಕೆ ಸೇರಿವೆ.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading