ಹೋಮ್ » ವಿಡಿಯೋ

ಹೆಂಡತಿಯ ಜೊತೆ ಅಕ್ರಮ ಸಂಬಂಧ ಹಿನ್ನೆಲೆ: ಗಂಡನಿಂದ ಮೂವರಿಗೆ ಚಾಕು ಇರಿತ

ವಿಡಿಯೋ14:42 PM November 18, 2018

ಬೆಂಗಳೂರಿನ ಕೊತ್ತನೂರು ಠಾಣಾ ವ್ಯಾಪ್ತಿಯ ಬೈರತಿಯಲ್ಲಿ ಘಟನೆ.ಸಾವಿತ್ರಮ್ಮ ಕೊಲೆಯಾದ ಮಹಿಳೆ.ಸಣ್ಣಪ್ಪ ಹಾಗೂ ಭರತ್ ಎಂಬುವರಿಗೆ ಗಂಭೀರ ಗಾಯ.ಅನಂದ್ ಚಾಕು ಇರಿದು ಕೊಲೆ ಮಾಡಿದ ವ್ಯಕ್ತಿ.ಅನಂದ್ ಪತ್ನಿ ಸ್ನೇಹ ಭರತ್ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಆರೋಪ.ಈ ಹಿನ್ನೆಲೆಯಲ್ಲಿ ಭರತ್ ಮನೆಗೆ ಹೋಗಿ ಪ್ರಶ್ನೆ ಮಾಡಿದ್ದ ಆನಂದ್ಈ ವೇಳೆ ಗಲಾಟೆ ನಡೆದು ಮೂವರಿಗೆ ಚಾಕು ಇರಿದ ಆನಂದ್.ಸಾವಿತ್ರಮ್ಮ ಸ್ಥಳದಲ್ಲೇ ಸಾವು, ಇನ್ನಿಬ್ಬರು ಖಾಸಗಿ ಆಸ್ಪತ್ರೆಗೆ ದಾಖಲು.ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು, ಆರೋಪಿ ಆನಂದ್ ಬಂಧನ

Shyam.Bapat

ಇತ್ತೀಚಿನದು

Top Stories

//