ಪ್ರತಿ ರನ್​ಗೆ ಬರೋಬ್ಬರಿ ₹2 ಲಕ್ಷಕ್ಕೂ ಅಧಿಕ ಹಣ, ಇದು RCB ಒಡತಿ ಸ್ಮೃತಿ ಮಂಧಾನ ಕಥೆ!

  • 21:13 PM March 22, 2023
  • sports
Share This :

ಪ್ರತಿ ರನ್​ಗೆ ಬರೋಬ್ಬರಿ ₹2 ಲಕ್ಷಕ್ಕೂ ಅಧಿಕ ಹಣ, ಇದು RCB ಒಡತಿ ಸ್ಮೃತಿ ಮಂಧಾನ ಕಥೆ!

ಮಹಿಳಾ ಐಪಿಎಲ್​ನ ಚೊಚ್ಚಲ ಸೀಸನ್​ನಲ್ಲಿಯೇ ಆರ್​ಸಿಬಿ ತಂಡ ಟೂರ್ನಿಯಿಂದ ಹೊರಬಿದ್ದಿದೆ. ತಂಡದಲ್ಲಿ ಸ್ಟಾರ್​ ಆಟಗಾರ್ತಿಯರು ಇದ್ದರೂ ಸಹ ಕಪ್​ ಗೆಲ್ಲಲು ಸಾಧ್ಯವಾಗಲಿಲ್ಲ. ಅದರಲ್ಲಿಯೂ ತಂಡದ ಸೋಲಿನ ಬಳಿಕ ಮಂಧಾನ ಕುರಿತು ಸಾಕಷ್ಟು ಚರ್ಚೆಗಳಾಗುತ್ತಿದೆ.