ಹೋಮ್ » ವಿಡಿಯೋ » ಕ್ರೀಡೆ

India vs England, 3rd Test: 46 ರನ್​ಗೆ 7 ವಿಕೆಟ್ ಪತನ: ಟೀಮ್ ಇಂಡಿಯಾಗೆ ಅಲ್ಪ ಮುನ್ನಡೆ

ಕ್ರಿಕೆಟ್17:17 PM February 25, 2021

ಮೊದಲ ದಿನದಾಟದ ಮೊತಕ್ಕೆ 13 ರನ್​ ಸೇರ್ಪಡೆಗೊಳ್ಳುವಷ್ಟರಲ್ಲಿ ಟೀಮ್ ಇಂಡಿಯಾ ಉಪನಾಯಕ ಅಜಿಂಕ್ಯ ರಹಾನೆ (7) ಜ್ಯಾಕ್ ಲೀಚ್​ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ 66 ರನ್ ಬಾರಿಸಿ ಶತಕದತ್ತ ಮುಖ ಮಾಡಿದ್ದ ರೋಹಿತ್ ಶರ್ಮಾರನ್ನು ಲೀಚ್ ಎಲ್​ಬಿ ಬಲೆಗೆ ಬೀಳಿಸಿದರು.

webtech_news18

ಇತ್ತೀಚಿನದು Live TV

Top Stories