ಹೋಮ್ » ವಿಡಿಯೋ » ಕ್ರೀಡೆ

Vijay Hazare Trophy semifinal: ಕರ್ನಾಟಕ ವಿರುದ್ಧ ಭರ್ಜರಿ ಜಯದೊಂದಿಗೆ ಫೈನಲ್​ಗೆ ಲಗ್ಗೆಯಿಟ್ಟ ಮುಂಬೈ

ಕ್ರಿಕೆಟ್17:07 PM March 11, 2021

29 ರನ್​ಗಳಿಸಿದ್ದ ಕರುಣ್ ನಾಯರ್ ವಿಕೆಟ್​ನ್ನು ಶಂಸ್ ಮುಲಾನಿ ಪಡೆದರೆ, 33 ರನ್ ಬಾರಿಸಿದ ಶ್ರೇಯಸ್ ಗೋಪಾಲ್ ವಿಕೆಟ್​ನ್ನು ಜೈಸ್ವಾಲ್ ಉರುಳಿಸಿದರು. ಇದೇ ವೇಳೆ ಕ್ರೀಸ್​ಗಿಳಿದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಶರತ್ ಬಿರುಸಿನ ಆಟ ಪ್ರದರ್ಶಿಸಿದರು. ಕೇವಲ 39 ಎಸೆತಗಳಲ್ಲಿ 8 ಬೌಂಡರಿ 2 ಸಿಕ್ಸರ್​ನೊಂದಿಗೆ 61 ಚಚ್ಚಿ ಗೆಲುವಿನ ಆಸೆ ಚಿಗುರಿಸಿದರು.

webtech_news18

ಇತ್ತೀಚಿನದು Live TV

Top Stories