ಹೋಮ್ » ವಿಡಿಯೋ » ಕ್ರೀಡೆ

PV Sindhu: ಇಂಗ್ಲೆಂಡ್ ಬ್ಯಾಡ್ಮಿಂಟನ್​ ಚಾಂಪಿಯನ್​ಶಿಪ್: ಸೆಮಿಫೈನಲ್​ನಲ್ಲಿ ಮುಗ್ಗರಿಸಿದ ಪಿವಿ ಸಿಂಧು

ಕ್ರೀಡೆ19:55 PM March 20, 2021

ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್​ನ ಅಕಾನೆ ಯಮಗುಚಿ ಅವರ ವಿರುದ್ಧ ಗೆಲ್ಲುವ ಮೂಲಕ ವಿವಿ ಸಿಂಧು ನಿರ್ಣಾಯಕ ಹಂತಕ್ಕೇರಿದರು. ಆರಂಭಿಕ ಪಂದ್ಯಗಳಲ್ಲಿ ವಿರೋಚಿತ ಹೋರಾಟ ನಡೆಸುವಲ್ಲಿ ಎಡವಿದ್ದ ಸಿಂಧು ಕ್ವಾಟರ್​ಫೈನಲ್​ನಲ್ಲಿ ಲಯಕ್ಕೆ ಮರಳಿದ್ದರು.

webtech_news18

ಇತ್ತೀಚಿನದು Live TV

Top Stories