ಹೋಮ್ » ವಿಡಿಯೋ » ಕ್ರೀಡೆ

ಬೆಳ್ಳಿ ಗೆದ್ದ ಮೀರಾಬಾಯಿ ಚಾನು ತರಬೇತುದಾರ ವಿಜಯ್ ಶರ್ಮಾಗೆ 10 ಲಕ್ಷ ಬಹುಮಾನ ಘೋಷಣೆ

ಕ್ರೀಡೆ23:31 PM July 24, 2021

ಒಲಿಂಪಿಕ್ ಪದಕ ವಿಜೇತರನ್ನು ಹಗಲು- ಇರುಳು ಎನ್ನದೇ ಅಣಿಗೊಳಿಸುವ  ತರಬೇತುದಾರರಿಗೆ ಬಹುಮಾನ ನೀಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಹಾಗೂ ಜವಾಬ್ದಾರಿ. ಕ್ರೀಡಾಪಟುಗಳಿಗೆ ದಿನ ಮಾರ್ಗದರ್ಶನ ನೀಡುವವರು ಅವರೇ. ಕ್ರೀಡಾಪಟುಗಳಂತೆಯೇ ಅವರು ಸಹ ಶ್ರಮಿಸುತ್ತಿದ್ದಾರೆ ಮತ್ತು ತ್ಯಾಗ ಮಾಡುತ್ತಿದ್ದಾರೆಎಂದು ಐಒಎ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಹೇಳಿದ್ದಾರೆ.

webtech_news18

ಇತ್ತೀಚಿನದು Live TV

Top Stories