ಹೋಮ್ » ವಿಡಿಯೋ » ಕ್ರೀಡೆ

ಗಾಯತ್ರಿ ಮಂತ್ರ ಪಠಿಸುತ್ತಲೇ ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾದ ರೋಗಿ..!

ಕ್ರೀಡೆ22:00 PM August 10, 2021

ಮೆದುಳಿನಲ್ಲಿ ಟ್ಯೂಮರ್   ಬೆಳವಣಿಗೆಯಾಗಿರುವುದನ್ನು ಕೆಲವೊಂದು ಪರೀಕ್ಷೆಗಳು ದೃಢಪಡಿಸಿದ್ದು ಶಸ್ತ್ರಚಿಕಿತ್ಸೆ ಅನಿವಾರ್ಯವಾಗಿತ್ತು. ಶಸ್ತ್ರಚಿಕಿತ್ಸೆ ವೇಳೆ ರೋಗಿ ಎಚ್ಚರವಾಗಿರುವ ಅಗತ್ಯವಿತ್ತು. ರಿಧಮಲ್ ಶಸ್ತ್ರಚಿಕಿತ್ಸೆ ನಡೆಸುವಾಗ ಗಾಯತ್ರಿ ಮಂತ್ರವನ್ನು ಪಠಿಸುತ್ತಿದ್ದರು.

webtech_news18

ಇತ್ತೀಚಿನದು Live TV

Top Stories