ಹೋಮ್ » ವಿಡಿಯೋ » ಕ್ರೀಡೆ

India vs England: ಇಶಾಂತ್-ಸಿರಾಜ್ ನಡುವೆ ಪೈಪೋಟಿ: ಯಾರಿಗೆ ಸಿಗಲಿದೆ ತಂಡದಲ್ಲಿ ಸ್ಥಾನ?

ಕ್ರಿಕೆಟ್15:58 PM February 03, 2021

ಇಶಾಂತ್ ಶರ್ಮಾ ಕಳೆದ 1 ವರ್ಷದಿಂದ ಟೆಸ್ಟ್ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಇದೀಗ 32ರ ಹರೆಯದ ವೇಗಿಯ ಫಾರ್ಮ್ ಬಗ್ಗೆ ಕೂಡ ಪ್ರಶ್ನೆ ಎದ್ದಿದೆ. ಹೀಗಾಗಿ ಜಸ್​ಪ್ರೀತ್ ಬುಮ್ರಾ ಜೊತೆ ಸಿರಾಜ್ ಉತ್ತಮ ಆಯ್ಕೆ ಎಂಬ ಮಾತುಗಳು ಕೇಳಿ ಬರುತ್ತಿವೆ.

webtech_news18

ಇತ್ತೀಚಿನದು Live TV

Top Stories