ಹೋಮ್ » ವಿಡಿಯೋ » ಕ್ರೀಡೆ

IPL 2021: ಐಪಿಎಲ್ ಮುಂದೂಡಿದ್ದು RCB ಗೆ ಪ್ಲಸ್ ಪಾಯಿಂಟ್..!

IPL07:24 AM May 10, 2021

ಮುಂಬೈ ಇಂಡಿಯನ್ಸ್ ತಂಡದಲ್ಲಿ ನೆಟ್ ಬೌಲರ್ ಆಗಿದ್ದ ಸ್ಕಾಟ್ ಕುಗ್ಗೆಲಿನ್ ಅವರನ್ನು ಆರ್​ಸಿಬಿ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಇದು ಉತ್ತಮ ಆಯ್ಕೆಯಲ್ಲ ಎಂಬುದು ಆರ್​ಸಿಬಿಗೆ ಚೆನ್ನಾಗಿ ತಿಳಿದಿದ್ದರೂ, ತಂಡದ ಮ್ಯಾನೇಜ್ಮೆಂಟ್​ಗೆ ಬೇರೆ ಆಯ್ಕೆಗಳಿರಲಿಲ್ಲ.

webtech_news18

ಇತ್ತೀಚಿನದು Live TV

Top Stories