ಹೋಮ್ » ವಿಡಿಯೋ

ದಾವಣಗೆರೆ: ಕೇಂದ್ರದ ಬರ ಅಧ್ಯಯನ ತಂಡಕ್ಕೆ ಭರ್ಜರಿ ಬಾಡೂಟ

ವಿಡಿಯೋ16:01 PM November 18, 2018

ಸರ್ಕಾರಿ ಶಾಲೆಯಲ್ಲಿ ಬಾಡೂಟ ಹಾಕಿಸಿದ ಜಿಲ್ಲಾಡಳಿತ,ನಜೀರ್ ನಗರದ ಮೊರಾರ್ಜಿ ವಸತಿಯುತ ಶಾಲೆಯಲ್ಲಿ ಬಾಡೂಟ ಹಾಕಿಸಿದ ಜಿಲ್ಲಾಡಳಿತ,ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲೂಕಿನ ನಜೀರ್ ನಗರ,ಚಿಕನ್ ಮಸಾಲ, ಮಟನ್ ಚಾಪ್ಸ್, ಎಗ್ ಮಸಾಲ, ರೋಟಿ, ರಾಗಿ ಮುದ್ದೆ ಮಾಡಿಸಿದ್ದ ಜಿಲ್ಲಾಡಳಿತ,ಕೇಂದ್ರದ ತಂಡ ಮೆಚ್ಚಿಸಲು ಮುಂದಾದ ಜಿಲ್ಲಾಧಿಕಾರಿ,ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸೂಚನೆ ಅಂತೆ ಬಾಡೂಟ,ಬರ ಅಧ್ಯಯನಕ್ಕಿಂತ ಬಾಡೂಟವೇ ಮುಖ್ಯವಾಗಿತ್ತಾ ತಂಡಕ್ಕೆ,ಅಮಿತಾಭ್ ಗೌತಮ್, ಎಸ್ ಸಿ ಶರ್ಮ್, ಬಿ ಕೆ ಶ್ರೀವಾಸ್ತವ್ ನೇತೃತ್ವದ ಕೇಂದ್ರದ ತಂಡ.

Shyam.Bapat

ಇತ್ತೀಚಿನದು

Top Stories

//