ಹೋಮ್ » ವಿಡಿಯೋ

Video: ನಗೆಗಡಲಿನಲ್ಲಿ ತೇಲಿಸುತ್ತಿದ್ದ ಅಂಬಿ ಮಾತುಗಳು: ಈಗ ಅವರ ಮೌನ ಕಣ್ಣೀರ ಕೋಡಿಯನ್ನೇ ಹರಿಸಿದೆ..!

ವಿಡಿಯೋ16:55 PM November 25, 2018

ಮಾತು ಗಡುಸಾದರೂ ಅದರಲ್ಲಿ ಇರುತ್ತಿತ್ತು ತಿಳಿ ಹಾಸ್ಯ... ಏರು ದನಿಯಲ್ಲಿ ಬೈದರೂ, ಅದರಲ್ಲಿರುತ್ತಿತ್ತು ಅವರ ನಿಷ್ಕಲ್ಮಶ ಪ್ರೀತಿ... ಅದಕ್ಕೆ ಅಂಬಿಯ ಗಡುಸಾದ ಮಾತುಗಳು ಹಾಗೂ ಕೂಗಾಟಕ್ಕೆ ಯಾರೂ ಬೇಸರ ಮಾಡಿಕೊಳ್ಳುವ ಬದಲಾಗಿ ಎಲ್ಲರೂ ನಗುತ್ತಿದ್ದರು. ಅದೇ ಈ ಸಿಡಿ ಗುಂಡು ಸಿಡಿಯುವುದನ್ನು ನಿಲ್ಲಿಸಿ ಶಾಶ್ವತ ಮೌನಕ್ಕೆ ಜಾರಿದ್ದೇ ತಡ ಎಲ್ಲೆ ಕಣ್ಣೀರ ಕೋಡಿಯೇ ಹರಿಯುತ್ತಿದೆ. ಅವರನ್ನೇ ಜೀವದ ಗೆಳೆಯ ಎಂದುಕೊಂಡಿದ್ದ ರಜನಿ, ಅರ್ಜುನ್​ ಸರ್ಜಾ ಹಾಗೂ ಗಾಡ್​ಫಾದರ್​ ಎಂದುಕೊಂಡಿದ್ದ ಕಿಚ್ಚ ಸುದೀಪ್​ ಇಂದು ಮೌನಿಯಾಗಿ ಮಲಗಿದ್ದ ಅಂಬಿಯ ಮುಂದೆ ಗಳಗಳನೇ ಕಣ್ಣೀರಟ್ಟರು. ಆದರೆ ಅವರನ್ನು ಬೈದು ನಗಿಸಲು ಅಂಬಿ ಮಾತ್ರ ಎದ್ದು ಬರಲೇ ಇಲ್ಲ.

sangayya

ಇತ್ತೀಚಿನದು Live TV

Top Stories