ಹೋಮ್ » ವಿಡಿಯೋ

ಚಿಕ್ಕಮಗಳೂರು : ಮನೆಯ ಆವರಣಕ್ಕೆ ಬಂದಿದ್ದ ಬೃಹತ್ ಕಾಳಿಂಗ ಸರ್ಪ ಸೆರೆ

ವಿಡಿಯೋ19:25 PM December 23, 2018

ಎನ್.ಆರ್.ಪುರ ತಾಲೂಕಿನ ಕೆರೆಗದ್ದೆ ಗ್ರಾಮದಲ್ಲಿ ಘಟನೆ. ರಾಘವೇಂದ್ರ ಎಂಬುವರ ಮನೆ ಆವರಣದಲ್ಲಿದ್ದ ಕಾಳಿಂಗ. ಕಾಳಿಂಗನನ್ನ ಕಂಡು ಭಯಭೀತರಾಗಿದ್ದ ಮನೆಯವರು. ಉರಗ ತಜ್ಞ ಹರೀಂದ್ರರಿಂದ ಕಾಳಿಂಗ ಸರ್ಪ ಸೆರೆ. 12 ಅಡಿ ಕಾಳಿಂಗ ಸರ್ಪ ಕಂಡು ಬೆಚ್ಚಿ ಬಿದ್ದ ಸ್ಥಳೀಯರು. ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಕಾಳಿಂಗನನ್ನ ಸೆರೆ ಹಿಡಿದು ಕಾಡಿಗೆ ಬಿಟ್ಟ ಉರಗ ತಜ್ಞ. ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕು

Shyam.Bapat

ಇತ್ತೀಚಿನದು

Top Stories

//