ಹೋಮ್ » ವಿಡಿಯೋ

ಸೌತೆಕಾಯಿಯಲ್ಲಿ ಅಡಗಿ ಕುಳಿತಿದ್ದ ನಾಗರಾಜನನ್ನು ರಕ್ಷಿಸಿದ ಸ್ನೇಕ್ ಶ್ಯಾಂ

ವಿಡಿಯೋ13:17 PM December 03, 2018

ಸೌತೆಕಾಯಿಯಲ್ಲಿ ಅಡಗಿ ಕುಳಿತಿದ್ದ ನಾಗರಾಜ.ಉರಗತಜ್ಞ ಸ್ನೇಕ್ ಶ್ಯಾಂರಿಂದ ನಾಗರಹಾವು ರಕ್ಷಣೆ.ಮೈಸೂರಿನ ದೇವರಾಜ ಮಾರುಕಟ್ಟೆಯಲ್ಲಿ ಘಟನೆ.ವ್ಯಾಪಾರಿ ಚಿಕ್ಕಣ್ಣ ಎಂಬುವವರ ಮಳಿಗೆಯಲ್ಲಿದ್ದ ಹಾವು.ಸ್ಥಳಕ್ಕಾಗಮಿಸಿದ ನಾಗರಾಜನನ್ನು ಹಿಡಿದ ಸ್ನೇಕ್ ಶ್ಯಾಂ.ರಕ್ಷಣೆಯಾದ ಹಾವನ್ನ ಕಾಡಿಗೆ ಬಿಟ್ಡ ಸ್ನೇಕ್ ಶ್ಯಾಮ್.

Shyam.Bapat

ಇತ್ತೀಚಿನದು

Top Stories

//