ಹೋಮ್ » ವಿಡಿಯೋ

ಮೈಸೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ನಾಗರಹಾವು ಪ್ರತ್ಯಕ್ಷ

ವಿಡಿಯೋ12:23 PM November 08, 2018

ಪ್ರೊ.ಮಾರುತಿ ಮನೆ ಆವರಣದಲ್ಲಿ ಕಾಣಿಸಿಕೊಂಡಿದ್ದ ಹಾವು.ಸ್ನೇಕ್ ರಮೇಶ್ ರಿಂದ ನಾಗರಹಾವು ಸಂರಕ್ಷಣೆ.ಆಗ ತಾನೇ ಕಪ್ಪೆ ನುಂಗಿದ್ದ ಹಾವು.ತಪ್ಪಿಸಿಕೊಳ್ಳಲು ಕಪ್ಪೆಯನ್ನು ಹೊರಹಾಕಿದ ಹಾವು.ಕೊನೆಗೂ ನೀರಿನ ಬಾಟಲಿಯಲ್ಲಿ ಬಂಧಿಯಾದ ನಾಗಪ್ಪ.ರಕ್ಷಿಸಿದ ಹಾವನ್ನ ಅರಣ್ಯ ಪ್ರದೇಶಕ್ಕೆ ಬಿಟ್ಟ ಸ್ನೇಕ್ ರಮೇಶ್.

Shyam.Bapat

ಇತ್ತೀಚಿನದು Live TV

Top Stories