ಹೋಮ್ » ವಿಡಿಯೋ

4 ಮೊಟ್ಟೆ ನುಂಗಿ ಹಾವು ಅಸ್ವಸ್ಥ

ವಿಡಿಯೋ13:58 PM December 05, 2018

ನುಂಗಿದ್ದ 4 ಮೊಟ್ಟೆಗಳನ್ನು ನಾಗರಹಾವು ಕಕ್ಕಿದ ಘಟನೆ ಚಿಕ್ಕಮಗಳೂರಿನ ಬಡವನದಿಣ್ಣೆ ಗ್ರಾಮದಲ್ಲಿ ನಡೆದಿದೆ. ನಾಲ್ಕು ಮೊಟ್ಟೆಗಳನ್ನ ನುಂಗಿದ ನಾಗರಹಾವು ಅರಗಿಸಿಕೊಳ್ಳಲಾಗದೆ ಅಸ್ವಸ್ಥವಾಗಿದೆ. ಸ್ಥಳಕ್ಕೆ ಬಂದ ಉರಗ ತಜ್ಞ ಆರೀಫ್ ಚಿಕಿತ್ಸೆ ನೀಡಿ ಮೊಟ್ಟೆಗಳನ್ನು ಕಕ್ಕಿಸಿದ್ದಾರೆ.

sangayya

ಇತ್ತೀಚಿನದು Live TV

Top Stories