ಹೋಮ್ » ವಿಡಿಯೋ

ಹಾಸನ: ಬೆಳೆ ಪರಿಹಾರಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಿದ ಚಿಕ್ಕ ಬಾಲಕಿಯ ವಿಡಿಯೋ ವೈರಲ್​

ವಿಡಿಯೋ12:29 PM November 22, 2018

ಕಾಡಾನೆ ಸಮಸ್ಯೆ ಬಗ್ಗೆ ಸಿಎಂಗೆ ಮನವಿ ಮಾಡುವ ವಿಡಿಯೋ ಮಾಡಿ ವೈರಲ್ ಮಾಡಿದ್ದ ತಂದೆ,ಈಗ ಮಗಳ ಸರದಿ ತನ್ನ ಮಗಳಿಂದ ವೀಡಿಯೋ ಮಾಡಿಸಿ ವೈರಲ್ ಮಾಡಿರುವ ತಂದೆ,ಹಾಸನ ಜಿಲ್ಲೆ ಸಕಲೇಶಪುರದ ಹೊಸಗದ್ದೆಯ ರೈತ ಶಶಿಧರ್ ರ ಮಗಳ ವೀಡಿಯೋ ವೈರಲ್,ಕಳೆದ ವಾರ ಇದೇ ವಿಷಯದ ಬಗ್ಗೆ ತಾನೇ ವೀಡಿಯೋ ಮಾಡಿದ್ದ ರೈತ,ತನ್ನ ವೀಡಿಯೋ ಯಾವುದೇ ಮಾಧ್ಯಮದಲ್ಲಿ ಪ್ರಸಾರವಾಗದ ಹಿನ್ನೆಲೆ,ತನ್ನ ಮಗಳು‌ ವಿಸ್ಮಯರಿಂದ ಸಿಎಂ ಗೆ ಕಾಡಾನೆ ಸಮಸ್ಯೆ ಬಗ್ಗೆ ವೀಡಿಯೋ ಮಾಡಿಸಿರುವ ರೈತ.

Shyam.Bapat

ಇತ್ತೀಚಿನದು

Top Stories

//