ಒಂದೆ ಮನೆಯ ಅಕ್ಕ-ತಂಗಿಯರಿಬ್ಬರು ಒಂದೆ ದಿನ ಸಾವು,ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರ ಗ್ರಾಮದಲ್ಲಿ ಘಟನೆ,ಅಕ್ಕ ಕಮಲವ್ವ ಕಡವಿನಕಟ್ಟ(100),ತಂಗಿ ಪಾರ್ವತೆವ್ವ ಕಡವಿನ ಕಟ್ಟಿ(96) ಮೃತ ಸಹೋದರಿಯರು.ಅಕ್ಕ-ತಂಗಿಯರನ್ನ ಒಂದೆ ಮನೆಗೆ ಅಣ್ಣ-ತಮ್ಮ ರಿಗೆ ಮದುವೆ ಮಾಡಿಕೊಡಲಾಗಿತ್ತು.ಅಕ್ಕ ಮಲ್ಲವ್ವನ ಸಾವಿನ ಸುದ್ಧಿ ಕೇಳಿ ತಂಗಿ ಪಾರ್ವತೆವ್ವ ಹೃದಯಾಘಾತದಿಂದ ಸಾವು.ಎಲ್ಲರ ಮನ ಕಲಕುವಂತೆ ಮಾಡಿದ ಸಹೋದರಿಯರ ಸಾವು.ಸಾವಿನಲ್ಲೂ ಒಂದಾದ ಸಹೋದರಿಯರ ಸುದ್ಧಿ ಕೇಳಿ ಕಣ್ಣಿರಿಡುತ್ತಿರುವ ಸ್ಥಳಿಯರು.ಗದಗ ಜಿಲೆ ಹೊಳೆಆಲೂರ ನಲ್ಲಿ ನಡೆದ ಮನಕಲುಕುವ ದು:ಖದ ಘಟನೆ.