ಹೋಮ್ » ವಿಡಿಯೋ

ಬಾಗಲಕೋಟೆ: ಸಿಬಿಐ ಆಂತರಿಕ ಬಿಕ್ಕಟ್ಟಿನ ಲ್ಲಿ ಕೇಂದ್ರ ಸರ್ಕಾರ ಹಸ್ತಕ್ಷೇಪ ವಿಚಾರ: ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ

ವಿಡಿಯೋ17:33 PM October 26, 2018

ಎಲೆಕ್ಷನ್ ಬ್ರೇಕಿಂಗ್.ಹಿರೇಪಡಸಲಗಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ.ಸಿಬಿಐ ಆಂತರಿಕ ಬಿಕ್ಕಟ್ಟಿನ ಲ್ಲಿ ಕೇಂದ್ರ ಸರ್ಕಾರ ಅಸ್ತಕ್ಷೇಪ ವಿಚಾರ.ಸಿಬಿಐ ಸಂಸ್ಥೆಯಲ್ಲಿ ಏನೆಲ್ಲಾ ಬೆಳವಣಿಗೆ ಆಗಿದ್ದಾವೆ. ಅದಕ್ಕೆ ನರೇಂದ್ರ ಮೋದಿನೆ ಕಾರಣ.ತನಿಖಾ ಸಂಸ್ಥೆ ಗಳು ಸ್ವತಂತ್ರ ಸಂಸ್ಥೆಗಳು.ಕೇಂದ್ರ ಸರ್ಕಾರ ಕೈ ಹಾಕಿ ಹಾಳು ಮಾಡಿದ್ದಾರೆ.ನಿರ್ದೇಶಕ ಏನು ಮಾಡಲಿಲ್ಲ.ಆದ್ರೆ ಕೇಂದ್ರ ಸರ್ಕಾರ ಮಾತು ಕೇಳುವವರನ್ನು ತಂದಿದ್ದಾರೆ.ಹಾಗಾಗಿ ಅಸಮಾಧಾನ ಶುರುವಾಗಿ ಸ್ಪೋಟ ವಾಗಿದೆ.ಪ್ರತಾಪ್ ಸಿಂಹ ಹೇಳಿಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯೆ.ಅಯ್ಯೋ ಅವನ ಬಗ್ಗೆ ಯಾಕ್ರೀ ಮಾತನಾಡ್ತೀರಾ.2019 ರಲ್ಲಿ ಪ್ರತಾಪ್ ಸಿಂಹ ಮನೆಗೆ ಹೋಗ್ತಾನೆ.ಕುಮಾರಸ್ವಾಮಿ ಅವರಪ್ಪನಾಣೆಗೂ ಸಿಎಂ ಆಗೋಲ್ಲವೆಂದು ಸ್ವಾಭಿಮಾನ ಬಿಟ್ಟು ಸಿದ್ದರಾಮಯ್ಯ ದೇವೇಗೌಡ ಬಳಿ ಹೋದ್ರು ಎನ್ನುವ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯೆ.ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಹಿರೇಪಡಸಲಗಿ‌ ಗ್ರಾಮ.

Shyam.Bapat

ಇತ್ತೀಚಿನದು Live TV

Top Stories

//