ಹೋಮ್ » ವಿಡಿಯೋ

ಜಮಖಂಡಿ: ಅಲ್ಪಸಂಖ್ಯಾತರ ವಿಶೇಷ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭಾಷಣ

ವಿಡಿಯೋ06:59 AM October 28, 2018

ನಾವು ಐದು ಉಪಚುನಾವಣೆಯಲ್ಲಿ ಗೆದ್ದೆ ಗೆಲ್ಲುತ್ತೇವೆ.ಗೆದ್ದ ಬಳಿಕ ಡೊಂಗಿ ಪ್ರಧಾನಿ ಕಿತ್ತು ಹಾಕಬೇಕು.ಇದು ನಮ್ಮ ಮುಂದಿರೋ ಸವಾಲು ಎಂದ ಸಿದ್ದರಾಮಯ್ಯ.ನಾನು ಇಲ್ಲಿಯವರೆಗೆ ಬೀಪ್ ತಿಂದಿಲ್ಲ.ನಾನು ತಿನ್ನಬೇಕು ಅನಿಸಿದ್ರೆ ತಿನ್ನುತ್ತೇನೆ.ಕೇಳೋಕೆ ನೀವ್ಯಾರು.ಬಿಜೆಪಿ ಯವರು ಡೊಂಗಿಗಳು.ಬಿಜೆಪಿ ಯವರು ಯಾವುದೇ ಕಾರಣಕ್ಕೂ ಗೆಲ್ಲ ಬಾರದು.ಸಿ ಎಂ ಇಬ್ರಾಹಿಂ ಮುಸ್ಲಿಂರಲ್ಲಿ ಸ್ಪಷ್ಟ ವಾಗಿ ಕನ್ನಡ ಮಾತನಾಡುವವರ ಬೇರೆಯಿಲ್ಲ.ವಚನಗಳನ್ನು ಚೆನ್ನಾಗಿ ಹೇಳ್ತಾರೆ.ಸಿ ಎಂ ಇಬ್ರಾಹಿಂ ಮುಸ್ಲಿಂ ಸಮಾಜದ ಪ್ರಭಾವಿ ನಾಯಕ.ಜಮೀರ್ ಅಹ್ಮದ್ ಮುಂದೆ ಮುಸ್ಲಿಂ ನಾಯಕರಾಗಿ ಬೆಳೆಯುತ್ತಿದ್ದಾರೆ.

Shyam.Bapat

ಇತ್ತೀಚಿನದು Live TV

Top Stories

//