ಹೋಮ್ » ವಿಡಿಯೋ

ಶ್ರುತಿ ಹರಿಹರನ್ ಗೆ ಕಾಡುತ್ತಿದೆ ಜೀವ ಭಯ

ವಿಡಿಯೋ12:41 PM October 27, 2018

ಮನೆಯ ಮುಂದೆ ಯಾರೋ ಅನುಮಾನಾಸ್ಪ ವ್ಯಕ್ತಿಗಳ ಪ್ರತ್ಯಕ್ಷ,ರಕ್ಷಣೆ ಕೋರಿ ಬಾಣಸವಾಡಿ ಪೊಲೀಸರಿಗೆ ಮನವಿ ಮಾಡಿದ ಶೃತಿ ಹರಿಹರನ್,ಮನೆಯ ಮುಂದೆ ಪೊಲಿಸ್ ಸಿಬ್ಬಂದಿ ನಿಯೋಜನೆಗೆ ಮನವಿ,ಇನ್ಸ್ ಪೆಕ್ಟರ್ ಗೆ ಕರೆ ಮಾಡಿ ಮನವಿ ಮಾಡಿದ ಶೃತಿ ಹರಿಹರನ್,ಮನೆಯ ಮುಂದೆ ಖಾಯಂ ಆಗಿ ನಿಯೋಜನೆಗೆ ನಮ್ಮ ಬಳಿ ಅಷ್ಟೊಂದು ಸಿಬ್ಬಂದಿ ಇಲ್ಲ,ನಿಮಗೆ ಯಾರಾದರೂ ಅನುಮಾಸ್ಪದರು ಕಂಡು ಬಂದಲ್ಲಿ ಹೇಳಿ ದೂರು ದಾಖಲಿಸುತ್ತೇವೆ,ಇಲ್ಲ ಕೂಡಲೆ‌ ಕರೆ ಮಾಡಿ ಕೆಲವೇ ಕ್ಷಣಗಳಲ್ಲಿ ಬರುತ್ತೆವೆ ಎಂದ ಇನ್ಸ್‌ಪೆಕ್ಟರ್

Shyam.Bapat

ಇತ್ತೀಚಿನದು Live TV

Top Stories

//