ವಿವಿಐಪಿ ಏರ್ಪೋರ್ಟ್ ಆದ ಮಲೆನಾಡ ವಿಮಾನ ನಿಲ್ದಾಣ!
ಉದ್ಘಾಟನೆಗೊಂಡು ತಿಂಗಳುಗಳೇ ಕಳೆದ್ರೂ ಶಿವಮೊಗ್ಗ ಏರ್ಪೋರ್ಟ್ ಸಾರ್ವಜನಿಕರ ಉಪಯೋಗಕ್ಕೆ ಸಿಗುತ್ತಿಲ್ಲ. ಐಎಟಿಎ ನಿಯಮದ ಪ್ರಕಾರ ಕೋಡ್ ದೊರೆತ 45 ದಿನಗಳ ಬಳಕ ವಿಮಾನ ಹಾರಡಬೇಕು, ಆದ್ರೆ ಜುಲೈ ಹೊತ್ತಿಗೆ ಪ್ರಾಪ್ತವಾಗಬೇಕಿದ್ದ ವಿಮಾನ ಸೇವೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ದಟ್ಟವಾಗಿದೆ.
...