ಹೋಮ್ » ವಿಡಿಯೋ

ರೈತರಿಗೆ ಕಬ್ಬಿನ ಬಾಕಿ ಪಾವತಿ ವಿಚಾರ: ಶಾಮನೂರು ಶಿವಶಂಕರಪ್ಪ ಪ್ರತಿಕ್ರಿಯೆ

ವಿಡಿಯೋ14:06 PM November 23, 2018

ನನ್ನ ಮಾಲೀಕತ್ವದಲ್ಲಿ ಯಾವ ಶುಗರ್ ಪ್ಯಾಕ್ಟರಿಗಳಿಲ್ಲ.ನನ್ನ ಮೂರು ಮಕ್ಕಳ ಪ್ಯಾಕ್ಟರಿಗಳಿವೆ.ಅವುಗಳಿಂದ ರೈತರಿಗೆ ಯಾವುದೇ ಬಾಕಿ ಇಲ್ಲ.ರೈತರ ಸಮಸ್ಯೆಯ ಬಗ್ಗೆ ಸಿಎಂ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಿದ್ದಾರೆ.ಪೋನ್ ಕದ್ದಾಲಿಕೆ ಅರೋಪದ ಬಗ್ಗೆ ಶಾಮನೂರು ಪ್ರತಿಕ್ರಿಯೆ.ಎಲ್ಲರ ಪೋನ್ ಗಳನ್ನು ಕದ್ದಾಲಿಕೆ ಮಾಡುತ್ತಾರೆ. ಅವು ಒಂದೊಂದು ಸಲ ಹೊರಗೆ ಬರುತ್ತವೆ.ನಮ್ಮವು ಇನ್ ಕಂ ಟ್ಯಾಕ್ಸ್ ನವರು ಕದ್ದಾಲಿಕೆ ಮಾಡ್ತಾರೆ..ಸಚಿವ ಸಂಪುಟದ ವಿಸ್ತರಣೆ ಬಗ್ಗೆ ಶಾಮನೂರು ಪ್ರತಿಕ್ರಿಯೆ.

Shyam.Bapat

ಇತ್ತೀಚಿನದು

Top Stories

//