ಹೋಮ್ » ವಿಡಿಯೋ

ಸತೀಶ್ ಜಾರಕಿಹೊಳಿ ಸಿಎಂ ಆಗಬೇಕು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಜಾರಕಿಹೊಳಿ ಪ್ರತಿಕ್ರಿಯೆ

ವಿಡಿಯೋ18:40 PM December 19, 2018

ಬಾದಾಮಿಯಲ್ಲಿ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ.ಎಲ್ಲ ಸಮಾಜದವರಿಗೂ ಅವಕಾಶ ಬಂದೇ ಬರುತ್ತೆ.ನಾವು ಕಾಯಬೇಕು.ಮುಂದಿನ ದಿನಗಳಲ್ಲಿ ನೋಡೋಣ.ಉತ್ತರ ಕರ್ನಾಟಕಕ್ಕೆ ಸಚಿವ ಸ್ಥಾನ ಪಡೆದೇ ಅಭಿವೃದ್ಧಿ ಮಾಡಬೇಕೇನಿಲ್ಲ.ಸಚಿವರಾಗಿಯೇ ನ್ಯಾಯ ಕೊಡಸಬೇಕಿಲ್ಲ.ಸಚಿವ ಸ್ಥಾನ ಇರದಿದ್ದರೂ ಅಭಿವೃದ್ಧಿ ಮಾಡುವ ಶಕ್ತಿಯಿದೆ

Shyam.Bapat

ಇತ್ತೀಚಿನದು Live TV

Top Stories