ಹೋಮ್ » ವಿಡಿಯೋ

ಧಾರವಾಡ: ಸಚಿವ ಸಂಪುಟ ವಿಸ್ತರಣೆಯ ಕುರಿತು ಸಚಿವ ಆರ್.ವಿ. ದೇಶಪಾಂಡೆ ಹೇಳಿಕೆ

ವಿಡಿಯೋ12:52 PM December 02, 2018

ಲೋಕಸಭಾ ಚುನಾವಣೆ ವಿಚಾರ, ರಾಜ್ಯದಲ್ಲಿ ಜೆಡಿಎಸ್ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೋಳ್ಳುತ್ತೆವೆ.ಜೆಡಿಎಸ್ ಹಾಗೂ ಕಾಂಗ್ರೆಸ್ ಪಟ್ಟಿ ನೋಡಿ ಅಭ್ಯರ್ಥಿ ಅಯ್ಕೆ ಮಾಡಲಾಗುವುದು.ಸಚಿವ ಸಂಪುಟ ವಿಸ್ತರಣೆ ವಿಚಾರ.ಡಿಸೆಂಬರ್ 5 ರಂದು ಮೀಟಿಂಗ್ ಇದೆ.ಸಭೆಯ ನಂತರ ಸಚಿವ ಸಂಪುಟ ವಿಸ್ತರಣೆಯ ನಿರ್ಣಯ ಮಾಡಲಾಗುವುದು.ಬೆಳಗಾವಿ ಅಧಿವೇಶನಕ್ಕೂ ಮುನ್ನವೆ ಸಚಿವ ಸಂಪುಟ ವಿಸ್ತರಣೆ ಮಾಡಬೇಕು ಎನ್ನುವ ಅಭಿಪ್ರಾಯವಿದೆ.

Shyam.Bapat

ಇತ್ತೀಚಿನದು

Top Stories

//