ಹೋಮ್ » ವಿಡಿಯೋ

ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮ ದಿನದ ಅಂಗವಾಗಿ ಏಕತಾ ಓಟ

ವಿಡಿಯೋ09:48 AM October 31, 2018

ಸರ್ದಾರ್ ವಲ್ಲಭಭಾಯ್ ಪಟೇಲ್ ಜನ್ಮ ದಿನದ ಅಂಗವಾಗಿ ಏಕತಾ ಓಟ.ಬಿಜೆಪಿ ಏರ್ಪಡಿಸಿರುವ ಏಕತಾ ಓಟ.ಬೆಂಗಳೂರಿನ ಮೂರು ಮೂಲೆಗಳಿಂದ ಬಿಜೆಪಿ ನಾಯಕರ ನೇತೃತ್ವದಲ್ಲಿ ಏಕತಾ ಓಟ.ಮಾನ್ಯತಾ ಟೆಕ್ ಪಾರ್ಕ್ ನಿಂದ ಥಣಿಸಂದ್ರದವರೆಗೆ ನಡೆಯಲಿರೋ ಏಕತಾ ಓಟ.ಕೇಂದ್ರ ಸಚಿವ ಸದಾನಂದ ಗೌಡ, ಶಾಸಕ ವೈ.ಎ.ನಾರಾಯಣಸ್ವಾಮಿ ಸೇರಿದಂತೆ ಅನೇಕ ಗಣ್ಯರು ಭಾಗಿ.

Shyam.Bapat

ಇತ್ತೀಚಿನದು Live TV

Top Stories

//