ಹೋಮ್ » ವಿಡಿಯೋ

ಲೋ ಬಿಪಿ‌ ತೊಂದರೆಯಿಂದ ಶಾಸಕ ಎಂ.ಪಿ. ರೇಣುಕಾಚಾರ್ಯ ಅಸ್ವಸ್ಥ

ವಿಡಿಯೋ15:58 PM December 02, 2018

ಲೋ ಬಿಪಿ‌ ಆಗಿ ಅಸ್ವಸ್ಥಗೊಂಡ ರೇಣುಕಾಚಾರ್ಯ.ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಶಾಸಕ ರೇಣುಕಾಚಾರ್ಯ.ವಾರದ ಹಿಂದೆ ಎರಡು ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದ ರೇಣುಕಾಚಾರ್ಯ.ನಿನ್ನೆ ನ್ಯಾಮತಿ ತಾಲೂಕು ಬಂದ್ ಮಾಡಿದ್ದರು.ವಾರದಿಂದ ಮರಳು ವಿಚಾರವಾಗಿ ಹೋರಾಟ ನಡೆಸಿದ್ದ ರೇಣುಕಾಚಾರ್ಯ.ಇಂದು ಲೋ ಬಿಪಿ ಆಗಿ ಮನೆಲೀ ಅಸ್ವಸ್ಥ.ಮನೆಯಲ್ಲೇ ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆಯುತ್ತಿರುವ ಶಾಸಕ

Shyam.Bapat

ಇತ್ತೀಚಿನದು

Top Stories

//