ಹೋಮ್ » ವಿಡಿಯೋ

ಡಿಕೆಶಿ ಡಿನ್ನರ್ ಪಾರ್ಟಿಗೆ ಹೋಗಲ್ಲ ಎಂದ ರಮೇಶ್ ಜಾರಕಿಹೊಳಿ

ವಿಡಿಯೋ17:35 PM December 18, 2018

ಕಡಿಮೆ ಆಗ್ತಿಲ್ಲ ಆಪ್ತ ಗೆಳೆಯರ ಮಧ್ಯೆ ಮುನಿಸು, ಡಿನ್ನರ್ ಪಾರ್ಟಿಗೆ ಹೋಗಲ್ಲ.. ಹೋಗಲ್ಲ.. ಹೋಗಲ್ಲ, ಡಿಕೆಶಿ ಡಿನ್ನರ್ ಪಾರ್ಟಿಗೆ ಹೋಗಲ್ಲ ಎಂದ ರಮೇಶ್ ಜಾರಕಿಹೊಳಿ, CLP ಸಭೆಗೆ, ಆಬ್ಸೆಂಟ್ ಆಗಿದ್ದಕ್ಕೆ ಜಾರಕಿಹೊಳಿ ಸಬೂಬು, ಗಂಟಲು ನೋವಿನ ಸಮಸ್ಯೆ ಅದಕ್ಕೆ ಹೋಗಿಲ್ಲ ಎಂದ ಸಚಿವರು, ಬೆಳಗಾವಿಯಲ್ಲಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ

sangayya

ಇತ್ತೀಚಿನದು Live TV

Top Stories