ಹೋಮ್ » ವಿಡಿಯೋ

ಹೆಬ್ಬಾಳ್ಕರ್ V/S ಜಾರಕಿಹೊಳಿ

ವಿಡಿಯೋ17:58 PM December 10, 2018

ಹಾಗೆಯೇ ಮಾತು ಮುಂದುವರೆಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ನಾವು ಈಗ ಅಭಿವೃದ್ಧಿ ಬಗ್ಗೆ ಮಾತಾಡಬೇಕು. ನಾವು ಒಂದೇ ಪಕ್ಷದಲಿದೀವಿ. ನಾ‌ನು ನನ್ನ ಕ್ಷೇತ್ರದ ಮತದಾರ ಪಿಆರ್​ಒ ಆಗಿದ್ದೇನೆ. ಮಾನ ಮರ್ಯಾದೆ ಇದ್ದವರು ಹಾಗೆಲ್ಲ ಮಾತಾಡಬಾರದು. ನಾನು ಸಹಿಸಿ ಸಹಿಸಿ ಸಾಕಾಗಿ ಹೋಗಿದೆ ಎಂದರು.

sangayya

ಇತ್ತೀಚಿನದು

Top Stories

//