ಟೊಮೆಟೊವನ್ನು ರಸ್ತೆ ಬದಿಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದ ರೈತ!

  • 15:51 PM May 21, 2023
  • ramanagara
Share This :

ಟೊಮೆಟೊವನ್ನು ರಸ್ತೆ ಬದಿಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದ ರೈತ!

ಟೊಮೆಟೊ ಬೆಲೆ ದಿಢೀರ್ ಕುಸಿತದಿಂದ ರೈತ ಕಂಗೆಟ್ಟಿದ್ದು, ರಾಮನಗರದ ಎಪಿಎಂಸಿ ಮಾರುಕಟ್ಟೆಯ ರಸ್ತೆ ಬದಿ ರಾಶಿ ರಾಶಿ ಟೊಮೆಟೊ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.