ಹಬ್ಬದ ನಿಮ್ಮಿತ ಊರಿಗೆ ಹೋಗಿದ್ದ ಸಮಯದಲ್ಲಿ ಮನೆ ಬಾಗಿಲು ಹೊಡೆದು ಕಳ್ಳತನ

  • 13:10 PM March 23, 2023
  • ramanagara
Share This :

ಹಬ್ಬದ ನಿಮ್ಮಿತ ಊರಿಗೆ ಹೋಗಿದ್ದ ಸಮಯದಲ್ಲಿ ಮನೆ ಬಾಗಿಲು ಹೊಡೆದು ಕಳ್ಳತನ

ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಸೋಲೂರು ಬಳಿ ಮನೆಯಲ್ಲಿ ಕಳ್ಳತನ, ಲಕ್ಷಾಂತರ ಮೌಲ್ಯದ ಒಡವೆ ಮಾಯ.