KSRTC ಬಸ್ ಸಮಸ್ಯೆ ಇದೆಯೆಂದು ನಿಲ್ಧಾಣದಲ್ಲಿಯೇ ಮಲಗಿ ಪ್ರಯಾಣಿಕರ ಪ್ರತಿಭಟನೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣದ ಬಸ್ ನಿಲ್ಧಾಣದಲ್ಲಿ ಪ್ರತಿ ಭಾನುವಾರ ಇದೇ ಸಮಸ್ಯೆ ಆಗ್ತಿದೆ ಎಂದು ನಿಲ್ಧಾಣದಲ್ಲಿಯೇ ಮಲಗಿ ಪ್ರತಿಭಟನೆ ಮಾಡಿದ ಪ್ರಯಾಣಿಕರು.
...