ರಾಮನಗರ ಜಿಲ್ಲೆಯಲ್ಲಿ ಹೊಸತೊಡಕಿನ ಸಂಭ್ರಮ ಜೋರು

  • 11:06 AM March 23, 2023
  • ramanagara
Share This :

ರಾಮನಗರ ಜಿಲ್ಲೆಯಲ್ಲಿ ಹೊಸತೊಡಕಿನ ಸಂಭ್ರಮ ಜೋರು

ಹಿಂದೂಗಳ ಹೊಸವರ್ಷ ಯುಗಾದಿ ಹಬ್ಬದ ವಿಶೇಷ . ರಾಮನಗರ ಜಿಲ್ಲೆಯಲ್ಲಿ ಹೊಸತೊಡಕಿನ ಸಂಭ್ರಮ ಜೋರು. ಚಿಕನ್ - ಮಟನ್ ಖರೀದಿಸಲು ಮುಗಿಬಿದ್ದ ಜನರು.ಕೆಜಿ ಮಟನ್ 600 - 700, ಕೆಜಿ ಚಿಕನ್ ₹.100-115.