ಹೋಮ್ » ವಿಡಿಯೋ

ವಿಜಯಪುರದಲ್ಲಿ 5 ನಿಮಿಷ ತಡವಾಗಿ ರಾಜ್ಯೋತ್ಸವ ಧ್ವಜಾರೋಹಣ

ವಿಡಿಯೋ10:22 AM November 01, 2018

ವಿಜಯಪುರ ಜಿಲ್ಲಾ ಉಸ್ತುವಾರಿ ಮತ್ತು ತೋಟಗಾರಿಕೆ ಸಚಿವರುಂದ ತಡವಾಗಿ ಧ್ವಜಾರೋಹಣ, ಪ್ರತಿವರ್ಷ ಸರಿಯಾಗಿ 9 ಗಂಟೆಗೆ ನಡೆಯುತ್ತಿದ್ದ ಧ್ವಜಾರೋಹಣ, ಜಿಲ್ಲಾದ್ಯಂತ ಕನ್ನಡ ರಾಜ್ಯೋತ್ಸವದ ಸಂಭ್ರಮ, ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಮತ್ತು ತೋಟಗಾರಿಕೆ ಸಚಿವ ಎಂ. ಸಿ. ಮನಗೂಳಿ ಅವರಿಂದ ಧ್ವಜಾರೋಹಣ

sangayya

ಇತ್ತೀಚಿನದು

Top Stories

//