ಮಸ್ಕಿ ಬಿಜೆಪಿ ಕಚೇರಿ ಮುಂದೆ ನಡೆಯಿತು ವಾಮಾಚಾರ.

  • 12:58 PM March 23, 2023
  • raichur
Share This :

ಮಸ್ಕಿ ಬಿಜೆಪಿ ಕಚೇರಿ ಮುಂದೆ ನಡೆಯಿತು ವಾಮಾಚಾರ.

ರಾಯಚೂರಿನ ಮಸ್ಕಿ ಬಿಜೆಪಿ ಕಚೇರಿ ಮುಂದೆ ವಾಮಾಚಾರ. ಕಚೇರಿ ಮುಂದೆ ನಡು ರಸ್ತೆಯಲ್ಲಿ ಕಲ್ಲು, ಚರಿಗೆ, ಅದರಲ್ಲಿ ಎಲೆ ಇಟ್ಟು ವಾಮಾಚಾರ.