ಪ್ರಚಾರಕ್ಕೆ ತೆರಳಿದ ಹಾಲಿ ಶಾಸಕರಿಗೆ ಗ್ರಾಮಸ್ಥರ ತರಾಟೆ!

  • 09:34 AM May 01, 2023
  • raichur
Share This :

ಪ್ರಚಾರಕ್ಕೆ ತೆರಳಿದ ಹಾಲಿ ಶಾಸಕರಿಗೆ ಗ್ರಾಮಸ್ಥರ ತರಾಟೆ!

ರಾಯಚೂರು: ಪ್ರಚಾರಕ್ಕೆ ತೆರಳಿದ್ದ ಹಾಲಿ ಶಾಸಕರನ್ನು ಶಕ್ತಿನಗರದ ಒಂದನೇ ಕ್ರಾಸ್ ಜನರು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದು, ಕರೆಂಟ್ ಕೊಡಲ್ಲ, ನೀರು ಸಹ ಇಲ್ಲ, ಸರ್ಕಾರ ನಮಗೆ ಮನೆ ಕೊಟ್ಟಿಲ್ಲ, ಯಾಕೆ ವೋಟ್ ಹಾಕ್ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.