ಹೋಮ್ » ವಿಡಿಯೋ

ದೋಣಿ ಏರಿ ಹಾಡು ಹೇಳಿದ ಪುನೀತ್​!; ಏನಿದರ ವಿಶೇಷತೆ?

ವಿಡಿಯೋ22:21 PM November 23, 2018

ನಟಸಾರ್ವಭೌಮ ಚಿತ್ರದ ಶೂಟಿಂಗ್ ವೇಳೆ ಅಂಬಿಗನಂತೆ ದೋಣಿ ಸಾಗಿಸಿ ಎಲ್ಲರ ಗಮನ ಸೆಳೆದ ಅಪ್ಪು, ಕುದುರೆಮುಖದ ಹೊಳೆಯೊಂದರಲ್ಲಿ ಶೂಟಿಂಗ್ ವೇಳೆ ನಟ ಪುನೀತ್, ಯಕ್ಷಗಾನ ಕಲಾವಿದರಿದ್ದ ದೋಣಿಯನ್ನ ನಡೆಸೋದ್ರ ಜೊತೆಗೆ ರಂಗಿತರಂಗ ಹಾಡು ಹಾಡಿ ಎಂಟರ್ಟೈನ್ ಮಾಡಿದ್ದಾರೆ, ಪವನ್ ಒಡೆಯರ್ ನಿರ್ದೇಶನದ ನಟಸಾರ್ವಭೌಮ ಬಹುತೇಕ‌ ಚಿತ್ರೀಕರಣ ಮುಗಿಸಿದೆ, ಸದ್ಯದಲ್ಲೇ ಆಡಿಯೋ ಲಾಂಚ್ ಗೆ ಸಿದ್ದವಾಗ್ತಿದೆ.

sangayya

ಇತ್ತೀಚಿನದು

Top Stories

//