ಹೋಮ್ » ವಿಡಿಯೋ

ಈರುಳ್ಳಿಗೆ ಬೆಂಬಲ‌ ಬೆಲೆ ನೀಡಲು ಆಗ್ರಹಿಸಿ ಉತ್ತರ ಕರ್ನಾಟಕ ರೈತ ಸಂಘದಿಂದ ಪ್ರತಿಭಟನೆ

ವಿಡಿಯೋ17:01 PM November 19, 2018

ಹುಬ್ಬಳ್ಳಿಯ ಎಪಿಎಂಸಿಯಲ್ಲಿ ರೈತರಿಂದ ಪ್ರತಿಭಟನೆ, ರಸ್ತೆಗೆ ಈರುಳ್ಳಿ ಸುರಿದು ರೈತರ ಹೋರಾಟ, ಈರುಳ್ಳಿ ದರ ಕ್ವಿಂಟಲ್‌ಗೆ 200 ರೂಪಾಯಿಗೆ ಕುಸಿದಿದೆ, ಕೂಡಲೆ ಈರುಳ್ಳಿಗೆ ಬೆಂಬಲ ಬೆಲೆ ನೀಡಲು ಆಗ್ರಹ, ಉತ್ತರ ಕರ್ನಾಟಕ ಭಾಗದ ರೈತರ ಸಮಸ್ಯೆಗೆ ಸಿಎಮ್ ಸ್ಪಂಧಿಸುತ್ತಿಲ್ಲ ಎಂದು ಆರೋಪ, ಸಿಎಮ್ ಕುಮಾರಸ್ವಾಮಿ ವಿರುದ್ದ ಘೋಷಣೆ ಕೂಗಿ ಆಕ್ರೋಶ.

sangayya

ಇತ್ತೀಚಿನದು Live TV

Top Stories

//