ಹೋಮ್ » ವಿಡಿಯೋ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆದಿವಾಸಿಗಳ ಪ್ರತಿಭಟನೆ

ವಿಡಿಯೋ11:31 AM December 13, 2018

ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲ್ಲೂಕಿನ ಡಿ.ಬಿ ಕುಪ್ಪೆ ಆದಿವಾಸಿಗಳು.ತಲೆಮಾರುಗಳಿಂದ ಅರಣ್ಯದಲ್ಲಿ ವಾಸ.ಸೂರು ನಿರ್ಮಿಸಿಕೊಳ್ಳಲು ಅನುಮತಿ ನೀಡಬೇಕು.ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು.ಮಹಿಳೆಯರು ಮಕ್ಕಳ ಜೊತೆ ಅನರ್ಧಿಷ್ಟವಧಿ ಪ್ರತಿಭಟನೆ.ಪ್ರತಿಭಟನಾ ಸ್ಥಳದಲ್ಲೇ ಅಡುಗೆ ಮಾಡಿ ಅಲ್ಲೇ ಊಟ ಮಾಡಿದ ಪ್ರತಿಭಟನಾನಿರತರು.ಮುಜಾಫರ್ ಅಸಾದಿ ಅವರ ವರದಿ ಜಾರಿಗೆ ಒತ್ತಾಯ.

Shyam.Bapat

ಇತ್ತೀಚಿನದು

Top Stories

//