ಹೋಮ್ » ವಿಡಿಯೋ

ಬೆಂಗಳೂರಿನಲ್ಲಿ ಇಂದು ರಾಮಲಿಂಗಾ ರೆಡ್ಡಿ ಬೆಂಬಲಿಗರ ಸಭೆ

ವಿಡಿಯೋ14:06 PM December 24, 2018

ಸಚಿವ ಸಂಪುಟದಲ್ಲಿ ರಾಮಲಿಂಗಾರೆಡ್ಡಿ ಗೆ ಅವಕಾಶ ನೀಡದ ಹಿನ್ನಲೆ ಸಭೆ.ಬಿಟಿಎಂ ಲೇಔಟ್, ಮತ್ತು ಜಯನಗರ ಕ್ಷೇತ್ರದ ಕಾರ್ಯಕರ್ತರು, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರು, ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು , ಮಾಜಿ ಕಾರ್ಪೋರೇಟರ್ ಗಳು ಸಭೆಯಲ್ಲಿ ಭಾಗಿ. ರಾಮಲಿಂಗಾ ರೆಡ್ಡಿ ಪರವಾಗಿ ಹೈಕಮಾಂಡ್ ಬಳಿ ಮನವಿ ಮಾಡಲು ತೀರ್ಮಾನ ಸಾದ್ಯತೆ. ಇಂದು ಬೆಂಗಳೂರಿಗೆ ಆಗಮಿಸಲಿರುವ ಕೆಪಿಸಿಸಿ ಉಸ್ತುವಾರಿ ಕೆಸಿ ವೇಣುಗೋಪಾಲ್. ರಾಮಲಿಂಗಾ ರೆಡ್ಡಿ ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನ ಮಾನ ನೀಡುವಂತೆ ಮನವಿ ಮಾಡಲು ತೀರ್ಮಾನ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆಯಲಿರುವ ಸಭೆ.

Shyam.Bapat

ಇತ್ತೀಚಿನದು Live TV

Top Stories