ಹೋಮ್ » ವಿಡಿಯೋ

ಗದಗ: ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ಡಿಸಿ ಕಚೇರಿ ಆವರಣದಲ್ಲಿ ಪ್ರತಿಭಟನೆ

ವಿಡಿಯೋ15:42 PM November 14, 2018

ಮಹದಾಯಿ ನ್ಯಾಯಾಧೀಕರಣ ತೀರ್ಪು ಹಿನ್ನೆಲೆ,ಮೂರು ತಿಂಗಳಾದ್ರೂ ಕಳಸಾ-ಬಂಡೂರಿ ಕಾಮಗಾರಿ ಆರಂಭಿಸದ ಸರ್ಕಾರದ ವಿರುದ್ಧ ಹೋರಾಟಗಾರರ ಆಕ್ರೋಶ,ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ಗದಗ ಡಿಸಿ ಕಚೇರಿ ಅವರಣದಲ್ಲಿ ಪ್ರತಿಭಟನೆ,ಕಳಸಾ-ಬಂಡೂರಿ ಹೋರಾಟಗಾರ ವಿಜಯ್ ಕುಲಕರ್ಣಿ ನೇತೃತ್ವದಲ್ಲಿ ಪ್ರತಿಭಟನೆ,ರಾಜ್ಯ, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ,ನ್ಯಾಯಾಧೀಕರಣ ತೀರ್ಪಿನಂತೆ‌ ಕಳಸಾ-ಬಂಡೂರಿ ಕಾಮಗಾರಿ ಆರಂಭ ಮಾಡಲಿ,ನಂತರ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಿ ಹೋಗ್ಲಿ ತಾಕೀತು,ಸಿಎಂ ಕುಮಾರಸ್ವಾಮಿ ನಿಜವಾಗ್ಲೂ ಮಣ್ಣಿನ ಮಗನಾಗಿದ್ರೆ ಯೋಜನೆ ಜಾರಿ ಮಾಡಲಿ,ಸರ್ಕಾರ ನಿರ್ಲಕ್ಷ್ಯ ಮಾಡಿದ್ರೆ ಉತ್ತರ ಕರ್ನಾಟಕದ ರೈತರು ಬೆಳಗಾವಿಯಲ್ಲಿ ನಡೆಯುವ ಅಧಿವೇಶನ ನಡೆಯಲು ಬಿಡಲ್ಲ ಅಂತ ಎಚ್ಚರಿಕೆ.

Shyam.Bapat

ಇತ್ತೀಚಿನದು

Top Stories

//