ಹೋಮ್ » ವಿಡಿಯೋ

ಗದಗ: ಮಾಜಿ ಸಚಿವ ಜನಾರ್ಧನ ರೆಡ್ಡಿ ಭಾವಚಿತ್ರ ದಹಿಸಿ ಪ್ರತಿಭಟನೆ

ವಿಡಿಯೋ14:32 PM November 02, 2018

ಗದಗ ಜಿಲ್ಲೆ ಮುಂಡರಗಿ ಪಟ್ಟಣದ ಕೊಪ್ಪಳ ವೃತ್ತದಲ್ಲಿ ಪ್ರತಿಭಟನೆ,ಸಿದ್ದರಾಮಯ್ಯ ಅಭಿಮಾನ ಬಳಗ ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ,ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಗನ ಸಾವಿನ ಬಗ್ಗೆ ಹಗುರವಾಗಿ ಮಾತನಾಡಿದ ಮಾಜಿ ಸಚಿವ ಜನಾರ್ಧನ ರೆಡ್ಡಿ,ಜನಾರ್ಧನ ರೆಡ್ಡಿ ಭಾವಚಿತ್ರ ದಹಿಸಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು,ರೆಡ್ಡಿ ವಿರುದ್ಧ ಘೋಷಣೆ ಕೂಗಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು,ಸಿದ್ದರಾಮಯ್ಯರ ಮಗ ರಾಕೇಶ ಅವರ ಸಾವು ಅವರ ಮಾಡಿದ ಪಾಪದ ಶಿಕ್ಷೆ ಎಂಬ ರೆಡ್ಡಿ ಹೇಳಿಕೆಗೆ ಖಂಡನೆ,ಜನಾರ್ಧನ ರೆಡ್ಡಿ ಇಂತಹ ಹೇಳಿಕೆ ನೀಡಬಾರದು, ಕೂಡಲೇ ಕ್ಷಮೆಯಾಚಿಸುವಂತೆ ಒತ್ತಾಯ

Shyam.Bapat

ಇತ್ತೀಚಿನದು

Top Stories

//