ಹೋಮ್ » ವಿಡಿಯೋ

ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರ: ಸುಪ್ರೀಂ ಕೋರ್ಟ್ ತೀರ್ಪು ವಿರೋಧಿಸಿ ಅಯ್ಯಪ್ಪಸ್ವಾಮಿ ಭಕ್ತರಿಂದ ಪ್ರತಿಭಟನೆ

ವಿಡಿಯೋ12:21 PM October 27, 2018

ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ರ್ಯಾಲಿ ಮೂಲಕ ಪ್ರತಿಭಟನೆ,ಸುಪ್ರೀಂ ಕೋರ್ಟ್ ತೀರ್ಪು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದೆ.ನೂರಾರು ವರ್ಷಗಳಿಂದ ಬಂದ ಪರಂಪರೆಯನ್ನು ಬದಲಿಸಿ ಧರ್ಮವನ್ನು ಅವಮಾನಿಸುತ್ತಿದೆ.ಈ ತೀರ್ಪನ್ನು ಕೋರ್ಟ್ ಹಿಂದೆ ತೆಗೆದುಕೊಳ್ಳಬೇಕು.ಮಣಿಕಂಠ ಭಕ್ತ ಮಂಡಳಿ, ಶಬರಿಮಲೆ ಪರಂಪರೆ ಸಂರಕ್ಷಣಾ ವೇದಿಕೆ, ಹಾಗೂ ಕೋದಂಡ ರಾಮ ಮಂದಿರ ಸಂಘಟನೆಯ ವತಿಯಿಂದ ಪ್ರತಿಭಟನೆ

Shyam.Bapat

ಇತ್ತೀಚಿನದು Live TV

Top Stories

//