ಹೋಮ್ » ವಿಡಿಯೋ

ತುಂಗಭದ್ರಾ ಜಲಾಶಯ ನೀರಿಗೇ ಕನ್ನ!?

ವಿಡಿಯೋ16:59 PM December 20, 2018

ಕೊಪ್ಪಳ ಜಿಲ್ಲೆಯ ಮುನಿರಾಬಾದ್ನಲ್ಲಿರೋ ತುಂಗಾಭದ್ರ ಜಲಾಶಯ ಆ ಭಾಗದ ರೈತರ ಜೀವನಾಡಿ. ಲಕ್ಷಾಂತರ ರೈತರಿಗೆ ಸೇರಿದಂತೆ ಕರ್ನಾಟಕದ ಕೊಪ್ಪಳ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆ ಜನ್ರಿಗೆ ಮತ್ತು ಆಂಧ್ರಪ್ರದೇಶ ಭಾಗದ ಜನ್ರಿಗೆ ಜೀವ ಜಲವೂ ಕೂಡ ಹೌದು. ಆದ್ರೆ ಇದೀಗ ಜಲಾಶಯದ ಅಧಿಕಾರಿಗಳ ಹಣದಾಹಕ್ಕೆ ಡ್ಯಾಂ ನೀರು ಕಳ್ಳತನವಾಗ್ತಿದೆ. ಈ ಬಗ್ಗೆ ನ್ಯೂಸ್ ೧೮ ಕನ್ನಡ ರಿಯಾಲಿಟಿ ಚೆಕ್ ಮಾಡಿದ್ದು, ನೀರು ಕಳ್ಳತನ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೌದು ಕೊಪ್ಪಳ ಜಿಲ್ಲೆಯ ಮುನಿರಾಬಾದ್ನ ಭಾಗದಲ್ಲಿ ಬರೋ ಜಲಾಶಯದ ಹಿನ್ನೀರಿನಲ್ಲಿ ಕಾರ್ಖಾನೆಗಳು ನೀರು ಕಳ್ಳತನ ಮಾಡ್ತೀವೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಇದಕ್ಕೆ ಪುಷ್ಠಿ ನೀಡುವಂತೆ ಡ್ಯಾಂನ ಹಿನ್ನೀರಿನಲ್ಲಿ ದೊಡ್ಡ ದೊಡ್ಡ ಪೈಪ್ಗಳನ್ನು ಹಾಕಿ ನೀರು ಕದಿಯಲಾಗುತ್ತಿದೆ.

sangayya

ಇತ್ತೀಚಿನದು Live TV

Top Stories